Tuesday, January 14, 2025
Home ಲೇಖನ - articles ಜನಮನ ಧ್ವನಿ

ಜನಮನ ಧ್ವನಿ

ಈ ಜನಮನ ವೆಬ್ಸೈಟ್ ಪೋರ್ಟಲ್ ಮೂಲಕ ಜನರು ಸತ್ಯ ಮತ್ತು ನ್ಯಾಯದ ಬಗ್ಗೆ ಧ್ವನಿ ಎತ್ತಬಹುದು. ನ್ಯಾಯ, ವೈದ್ಯಕೀಯ ಚಿಕಿತ್ಸೆ ಮತ್ತು ಶಿಕ್ಷಣದ ಕುರಿತು ನಾವು ಲೇಖನಗಳನ್ನು ಪ್ರಕಟಿಸುತ್ತೇವೆ, ಅಲ್ಲಿ ನಡೆಯುತ್ತಿರುವ ನಕಾರಾತ್ಮಕ ಮತ್ತು ಸಕಾರಾತ್ಮಕ ಕೆಲಸಗಳು ನೀವು ನೋಡಿದರೆ ಅಥವಾ ಅದರ ಬಗ್ಗೆ ಸತ್ಯ ವರದಿಗಳನ್ನು ಪಡೆದಿದ್ದರೆ.ನೀವು ಅದರ ಬಗ್ಗೆ ಹೋರಾಟ ಹಾಗು ಎಲ್ಲ ಜನರ ಗಮನಕ್ಕೆ ತರಲು ಇಚ್ಛೆ ಇದ್ದರೆ ನೀವು ಅನ್ಯಾಯಕ್ಕೆ ಒಳಗಾದವರನ್ನು ರಕ್ಷಿಸಬಹುದು ಮತ್ತು ನ್ಯಾಯಕ್ಕಾಗಿ ಹೋರಾಟವನ್ನು ಜನಮನ ಪೋರ್ಟಲ್ ಮೂಲಕ ಲೇಖನ ಬರೆದು ಪ್ರಾರಂಭಿಸಬಹುದು. ಯಾವುದೇ ಭಾರತೀಯ ನಾಗರಿಕರು ಅಗತ್ಯ ಫೋಟೋಗಳೊಂದಿಗೆ ಲೇಖನಗಳನ್ನು ಜನಮನ ವೆಬ್‌ಸ್ಟಿಗೆ ಕಳುಹಿಸಬಹುದು. ಬರೆದ ಲೇಖನದ ಸಂಪೂರ್ಣ ಜವಾಬ್ದಾರಿ ಲೇಖಕರದ್ದು.